ಮುಖಪುಟಪೆರ್ಲ ಎಣ್ಮಕಜೆ ಗ್ರಾಮದ ಮಂಜಳಗಿರಿ ಶಂಕರ ಭಟ್ಟ ನಿಧನ byGADINAADU -ಜೂನ್ 16, 2026 0 ಪೆರ್ಲ: ಎಣ್ಮಕಜೆ ಗ್ರಾಮದ ಮಂಜಳಗಿರಿ ಶಂಕರ ಭಟ್ಟ (96) ನಿಧನರಾದರು. ಅವರನ್ನು ವಯೋಸಹಜ ಖಾಯಿಲೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗುದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ. Tags ಪೆರ್ಲ Facebook Twitter